¡Sorpréndeme!

ಕೃಷಿ ತುಟಿ ಬಗ್ಗೆ ಸಾರ್ವಜನಿಕವಾಗಿ ಕಮೆಂಟ್ ಮಾಡಿದ ಅನೀಶ್ | Filmibeat Kannada

2018-03-02 944 Dailymotion

ಕೆಲ ಸ್ಟಾರ್ ಗಳು ನಡೆದುಕೊಳ್ಳುವುದನ್ನ ನೋಡಿದರೆ ಅಯ್ಯೋ ಇವರಿಗೆ ಯಾಕೆ ಇಂತ ಬುದ್ದಿ ಬಂತಪ್ಪ ಅನ್ನೋ ಪ್ರಶ್ನೆಗಳು ಮೂಡುವುದಕ್ಕೆ ಶುರುವಾಗುತ್ತೆ. ಇಂತ ಪ್ರಶ್ನೆ ನಿನ್ನೆ ರಾತ್ರಿಯಿಂದ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಓಡಾಡುತ್ತಿದೆ. ಅಕಿರ ಚಿತ್ರದ ಮೂಲಕ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ನಟ ಅನೀಶ್ ತೇಜೇಶ್ವರ್ ತಮ್ಮ ಜೊತೆ ಅಭಿನಯಿಸಿದ ನಟಿಯ ಬಗ್ಗೆ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ
Kannada actor Anish update his Facebook status about Actress Krishi Tapanda. Anish and Krishi Tapanda have acted together in Akira movie.